Breaking News :

ಕರಿಕೆ ವನಶಾಸ್ತವ್ ದೇವಾಲಯದಲ್ಲಿ ವಿಶೇಷ ಪೂಜೆ

ಮಡಿಕೇರಿ : ಕೊಡಗು ಗಡಿ ಭಾಗದ ಕರಿಕೆ ಗ್ರಾಮದಲ್ಲಿ ವನಶಾಸ್ತವ್ ದೇವಾಲಯದಲ್ಲಿ ನಾಗರ ಪಂಚಮಿ ಪ್ರಯುಕ್ತ ಶಾಸ್ತಪೂಜೆ ಹಾಗೂ ನಾಗರಾಜ ದೇವನಿಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.

ಸುತ್ತಮುತ್ತಲ ಭಾಗದ ಭಕ್ತರು ದೇವಳಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.

Share this article

ಟಾಪ್ ನ್ಯೂಸ್

More News