Breaking News :

ಕೊಡಗಿನ ಆಟೋ ಚಾಲಕಿಗೆ ಜೀವಮಾನದ ಸಾಧಕ ಪ್ರಶಸ್ತಿ

ಮಡಿಕೇರಿ : ಹೆಸರಾಂತ ಖಾಸಗೀ ವಾಹಿನಿಯೊಂದರ ವತಿಯಿಂದ ಕೊಡಮಾಡುವ (Lifetime Achievement Award) ಜೀವಮಾನದ ಸಾಧಕ ಪ್ರಶಸ್ತಿಯನ್ನು ಕೊಡಗಿನ ಆಟೋ ಚಾಲಕಿ ಸುಜಾತ ರವರಿಗೆ ನೀಡಿ ಗೌರವಿಸಲಾಗಿದೆ.

ಬೆಂಗಳೂರಿನ ಯಲಹಂಕದ ಅಂಬೇಡ್ಕರ್ ಭವನದಲ್ಲಿ ಜು. 13ರಂದು ನಡೆದೆ ಸಮಾರಂಭದಲ್ಲಿ ಸುಜಾತ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ವಿವಿಧ ಕ್ಷೇತ್ರಗಳ ಮುಖೇನ ಉತ್ತಮ ಸಮಾಜ ಸೇವೆ ಸಲ್ಲಿಸಿರುವ 80 ಕ್ಕೂ ಅಧಿಕ ಮಂದಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸುಜಾತ ಮೂಲತಃ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ನೆಲ್ಯಹುದಿಕೇರಿ ನಿವಾಸಿ ಕುಮಾರ ಅವರ ಪತ್ನಿಯಾಗಿದ್ದಾರೆ. ಇವರು ಕಳೆದ 10 ವರ್ಷಗಳಿಂದ ಸಿದ್ದಾಪುರ ಹಾಗೂ ನೆಲ್ಯಹುದಿಕೇರಿ ವ್ಯಾಪ್ತಿಯಲ್ಲಿ ಆಟೋ ಚಾಲಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Share this article

ಟಾಪ್ ನ್ಯೂಸ್

More News