ಪತ್ರಕರ್ತ ಹಾಗೂ ಕೊಡಗು ತಮಿಳು ಸಂಘದ ಪ್ರಮುಖ ಮೋಹನ್ ರಾಜ್ ಅವರ ತಂದೆ ಕರುಪಯ್ಯ (76)
ಪಳ್ಳಕೆರೆ ಟಾಟಾ ಕಾಫಿಯಲ್ಲಿ ಇಂದು ಮೃತಪಟ್ಟಿದ್ದಾರೆ. ಅವರ ಅಂತ್ಯಕ್ರಿಯೆ ನಾಳೆ ಪಳ್ಳಕೆರೆಯಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.