Breaking News :

ಮಾನವ – ವನ್ಯಪ್ರಾಣಿ ಸಂಘರ್ಷ ಉಪ ಶಮನ ಪ್ರತಿಷ್ಠಾನ ನಿಧಿ ಸಭೆ – ಮಂತರ್ ಗೌಡ ಭಾಗಿ


ಮಾನವ – ವನ್ಯಪ್ರಾಣಿ ಸಂಘರ್ಷ ಉಪ ಶಮನ ಪ್ರತಿಷ್ಠಾನ ನಿಧಿ ಸಭೆ – ಮಂತರ್ ಗೌಡ ಭಾಗಿ


ಮಡಿಕೇರಿ : ಕೊಡಗು ಮಾನವ – ವನ್ಯಪ್ರಾಣಿ ಸಂಘರ್ಷ (kodagu Man – Animal conflict mitigation foundation) ಪ್ರತಿಷ್ಠಾನ ನಿಧಿಯ ಆಡಳಿತ ಮಂಡಳಿಯ ಉಪ ಶಮನ ಸಭೆ ಬೆಂಗಳೂರಿನ ವಿಕಾಸಸೌಧದಲ್ಲಿ ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಕೊಡಗು ಮಾನವ – ವನ್ಯ ಪ್ರಾಣಿ ಸಂಘರ್ಷ ಉಪ ಶಮನ ಪ್ರತಿಷ್ಠಾನ ನಿಧಿಯ ಆಡಳಿತ ಮಂಡಳಿಯ ಸದಸ್ಯರು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್‌ ಗೌಡ ಭಾಗವಹಿಸಿ ಸಭೆಯಲ್ಲಿ ಚರ್ಚೆ ನಡೆಸಿದರು. ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ ಉಪಸ್ಥಿತರಿದ್ದರು.

Share this article

ಟಾಪ್ ನ್ಯೂಸ್

More News