Breaking News :

ಮೇಕೇರಿ-ಮಡಿಕೇರಿ ನಡುವಿನ ಮುಖ್ಯ ರಸ್ತೆಯಲ್ಲಿ ಮತ್ತೆ ಕುಸಿತ

 


ಜನವಾಹಿನಿ NEWS ಮಡಿಕೇರಿ

ಮಡಿಕೇರಿ ವಿರಾಜಪೇಟೆ ಮುಖ್ಯ ರಸ್ತೆಯ ಮೇಕೇರಿ ಶಾಂತಿ ಎಸ್ಟೇಟಿನ ಸಮೀಪ ಈ ಹಿಂದೆ ಕುಸಿದು ತಾತ್ಕಾಲಿಕ ಸ್ಯಾಂಡ್ ಬ್ಯಾಗ್ ಅಳವಡಿಸಿದ್ದ ಸ್ಥಳದಲ್ಲಿ ಮತ್ತೆ ರಸ್ತೆ ಕುಸಿದಿದೆ. ಇನ್ನೂ ಮಳೆ ಹೆಚ್ಚಾದಲ್ಲಿ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಹೆಚ್ಚಿದ್ದು, ಸಾರ್ವಜನಿಕರು ಆತಂಕದಲ್ಲೇ ಓಡಾಡಬೇಕಾದ ಸ್ಥಿತಿ ಎದುರಾಗಿದೆ.

Share this article

ಟಾಪ್ ನ್ಯೂಸ್

More News