Breaking News :

ಸಿದ್ದಾಪುರ : ಆಟೋ ಮೇಲೆ ಕಾಡಾನೆ ದಾಳಿ : ಪ್ರಯಾಣಿಕನಿಗೆ ಗಾಯ : ತಪ್ಪಿದ ಭಾರಿ ಅನಾಹುತ

*ಜನವಾಹಿನಿ ಬ್ರೇಕಿಂಗ್* 

ಕೊಡಗಿನಲ್ಲಿ ಮುಂದುವರೆದ ಕಾಡಾನೆ ದಾಳಿ ಪ್ರಕರಣ

*ನೆನ್ನೆಯಷ್ಟೇ ಬೈಕ್ ಸವಾರನ ಮೇಲೆ ದಾಳಿ ಮಾಡಿದ ಪ್ರಕರಣ ವರದಿಯಾಗಿತು.*

*ಅದರ ಬೆನ್ನಲ್ಲೇ ಇಂದು ಬೆಳಗ್ಗೆ ಆಟೋ ಮೇಲೆ ದಾಳಿ ಮಾಡಿರುವ ಘಟನೆ ನಡೆದಿದೆ*

*ಇಂಜಲಗೆರೆ ಮುತ್ತಪ್ಪ ದೇವಾಲಯದ ಸಮೀಪ ನಡೆದ ಘಟನೆ.*

*ಆಟೋದಲ್ಲಿದ್ದ ಪ್ರಯಾಣಿಕ ಪುಲಿಯೇರಿ ಗ್ರಾಮದ ಪ್ರದೀಪ್ ಎಂಬುವವರ ತೊಡೆಯ ಭಾಗಕ್ಕೆ ಗಾಯ*

*ಇಂಜಲಗೆರೆ ಫಿರೋಜ್ ಎಂಬುವವರಿಗೆ ಸೇರಿದ ಆಟೋದ ಮೇಲೆ ಎರಗಿದ ಕಾಡಾನೆ*

*ಆಟೋದ ಮೇಲೆ ದಂತದಿಂದ ತಿವಿದ ಪರಿಣಾಮ ಆಟೋ ಎಡಭಾಗ ದ್ವಂಸ.*

*ಸಿದ್ದಾಪುರ ಆರೋಗ್ಯ ಕೇಂದ್ರಕ್ಕೆ ಗಾಯಾಳು ರವಾನೆ*

*ಆಟೋ ಚಾಲನೆಯಲ್ಲಿದ್ದ ಪರಿಣಾಮ ತಪ್ಪಿದ ಭಾರಿ ಅನಾಹುತ.*

*ಆನೆ ದಾಳಿಗೆ ಸಾರ್ವಜನಿಕರಿಂದ ಭಾರಿ ಆಕ್ರೋಶ ವ್ಯಕ್ತ.*

*ಆನೆ ದಾಳಿ ಪ್ರಕರಣ ಪ್ರತಿನಿತ್ಯ ನಡೆಯುತ್ತಿದ್ದರು ಇಲಾಖೆಯಿಂದ ಶಾಶ್ವತ ಪರಿಹಾರವಿಲ್ಲವೆಂದು ಆರೋಪ*

*ಬೆಳ್ಳಂ ಬೆಳಗ್ಗೆ ನಡೆದ ಘಟನೆಯಿಂದ ಶಾಲಾ ಮಕ್ಕಳು, ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ .*

 

 

 

 

Share this article

ಟಾಪ್ ನ್ಯೂಸ್

More News