Breaking News :

ಸಿದ್ದಾಪುರ ಉದ್ಯಮಿ ಗಣೇಶ್ ಬಾಲಪ್ಪ ನಿಧನ 


ಸಿದ್ದಾಪುರ ಉದ್ಯಮಿ ಗಣೇಶ ಬಾಲಪ್ಪ ನಿಧನ


ಸಿದ್ದಾಪುರ : ಸಿದ್ದಾಪುರ ಪಟ್ಟಣದ ಪ್ರಮುಖ ಉದ್ಯಮಿಗಳಲೊಬ್ಬರಾದ, ಮಂಗಳೂರು ಫುಟ್ ವೇರ್ ಮಾಲಿಕ ಗಣೇಶ್ ಬಾಲಪ್ಪ ಅವರು ಇಂದು ಸಂಜೆ 6.45ರ ಸುಮಾರಿಗೆ ಮೃತಪಟ್ಟಿದ್ದಾರೆ.

ಸಿದ್ದಾಪುರದ ಹಲವು ಗಣ್ಯರು, ವರ್ತಕರು ಬಾಲಪ್ಪನವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.

 

Share this article

ಟಾಪ್ ನ್ಯೂಸ್

More News