Breaking News :

ಮರ ಬಿದ್ದು ಮಾರುತಿ ವ್ಯಾನ್ ಜಖಂ :  ಚಾಲಕ ಪಾರು 

ಮರ ಬಿದ್ದು ಮಾರುತಿ ವ್ಯಾನ್ ಜಖಂ :  ಚಾಲಕ ಪಾರು

ಮಡಿಕೇರಿ : ಸೋಮವಾರಪೇಟೆ – ಶಾಂತಳ್ಳಿ ರಸ್ತೆಯ ಜೆಡಿಗುಂಡಿ ಬಳಿ ಹರಗ ಗ್ರಾಮದ ಚರಣ್ ರವರ ಮಾರುತಿ ಓಮ್ನಿ ವ್ಯಾನ್ ಮೇಲೆ ಮರ ಬಿದ್ದು ತೀವ್ರವಾಗಿ ಜಖಂಗೊಂಡಿದೆ. ಅದೃಷ್ಟವಶಾತ್ ಅದರಲ್ಲಿದ್ದ ಚಾಲಕ ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿರುವ ಘಟನೆ ನಿನ್ನೆ ತಡರಾತ್ರಿ ನಡೆದಿದೆ.

Share this article

ಟಾಪ್ ನ್ಯೂಸ್

More News