Breaking News :

ಪ್ರವಾಸಿ ಸ್ಥಳಗಳ ಸೂಚನಾ ಫಲಕ ಅನಾವರಣ 


ಪ್ರವಾಸಿ ಸ್ಥಳಗಳ ಸೂಚನಾ ಫಲಕ ಅನಾವರಣ


ಕುಶಾಲನಗರ :ಸೋಮವಾರಪೇಟ ತಾಲೂಕು ಹೋಂ ಸ್ಟೇ ಅಂಡ್ ಟೂರಿಸಂ ಅಸೋಸಿಯೇಷನ್ ವತಿಯಿಂದ ಹಾರಂಗಿ ಜಲಾಶಯ ಅಣೆಕಟ್ಟಿನ ರಸ್ತೆ ಮುಂಭಾಗದಲ್ಲಿ ಪ್ರವಾಸಿ ಸ್ಥಳಗಳ ಸೂಚನಾ ಫಲಕವನ್ನು ಅಸೋಸಿಯೇಷನ್ ಅಧ್ಯಕ್ಷರಾದ ಸಿ.ಕೆ ರೋಹಿತ್ ಅವರು ಅನಾವರಣ ಗೊಳಿಸಿದರು. ನಂತರ ಮಾತನಾಡಿದ ರೋಹಿತ್ ಅವರು ಪ್ರವಾಸೋದ್ಯಮ ಅಭಿವೃದ್ಧಿ ಚಟುವಟಿಕೆಗಳನ್ನು ನಿರಂತರವಾಗಿ ಅಸೋಸಿಯೇಷನ್ ವತಿಯಿಂದ ನಡೆಸಿಕೊಂಡು ಬರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಯೋಗೇಶ್ ಪಟೇಲ್ ಕಾರ್ಯದರ್ಶಿ ಅಭಿನಂದ್, ವಿಟ್ಟಲ್,ಹೇಮಂತ್, ಲೋಹಿತ್ ಮೂದ್ರವಳ್ಳಿ ಮತ್ತು ಅಸೋಸಿಯೇಷನ್ ಸದಸ್ಯರುಗಳು ಉಪಸ್ಥಿತರಿದ್ದರು.

Share this article

ಟಾಪ್ ನ್ಯೂಸ್

More News