ಮಹಿಳಾ ವಿಶ್ವ ಚೆಸ್ : ಫೈನಲ್ ನಲ್ಲಿ ಕೊನೆರು ಹಂಪಿ-ದಿವ್ಯಾ ದೇಶಮುಖ್ ಮುಖಾಮುಖಿ ; ಯಾರೇ ಗೆದ್ದರೂ ಭಾರತಕ್ಕೇ ಪ್ರಶಸ್ತಿ..!

ಮಹಿಳಾ ವಿಶ್ವ ಚೆಸ್ ಚಾಂಪಿಯನ್ ಶಿಪ್ : ಫೈನಲ್ ನಲ್ಲಿ ಕೊನೆರು ಹಂಪಿ-ದಿವ್ಯಾ ದೇಶಮುಖ್ ಮುಖಾಮುಖಿ ; ಯಾರೇ ಗೆದ್ದರೂ ಭಾರತಕ್ಕೇ ಪ್ರಶಸ್ತಿ..! ನವದೆಹಲಿ : ಭಾರತದ ಇಬ್ಬರು ಮಹಿಳಾ ಚೆಸ್ ಪಟುಗಳು ಇತಿಹಾಸ ನಿರ್ಮಿಸಲು ಸಜ್ಜಾಗಿದ್ದಾರೆ. ಇದೇ ಮೊದಲ ಬಾರಿ ಫಿಡೆ ಮಹಿಳಾ ವಿಶ್ವಕಪ್ ಪ್ರಶಸ್ತಿ ಸುತ್ತಿನಲ್ಲಿ ಇಬ್ಬರು ಭಾರತೀಯರು ಸೆಣಸುತ್ತಿದ್ದು ಅನುಭವಿ ಆಟಗಾರ್ತಿ ಹಂಪಿ ಕೊನೇರು ಮತ್ತು ಯುವ ಆಟಗಾರ್ತಿ ದಿವ್ಯಾ ದೇಶ್‌ಮುಖ್ ಮುಖಾಮುಖಿಯಾಗಲಿದ್ದಾರೆ . ಈ ಮೂಲಕ ಭಾರತಕ್ಕೆ ಮತ್ತೊಂದು ಐತಿಹಾಸಿಕ ದಿನವಾಗಲಿದೆ. […]
ಅರಣ್ಯ ಅಧಿಕಾರಿಗಳ ದಾಳಿ : ಅಕ್ರಮ ಮರ ಸಾಗಾಟ ಮಾಡುತ್ತಿದ್ದ ವಾಹನ ಸಮೇತ ಮರದ ದಿಮ್ಮಿಗಳು ವಶಕ್ಕೆ

ಅರಣ್ಯ ಅಧಿಕಾರಿಗಳ ದಾಳಿ : ಅಕ್ರಮ ಮರ ಸಾಗಾಟ ಮಾಡುತ್ತಿದ್ದ ವಾಹನ ಸಮೇತ ಮರದ ದಿಮ್ಮಿಗಳು ವಶಕ್ಕೆ ಸಕಲೇಶಪುರ : ಅಕ್ರಮವಾಗಿ ಮರಗಳನ್ನು ಸಾಗಾಟ ಮಾಡುತ್ತಿದ್ದವರ ಮೇಲೆ ವಲಯ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ವಾಹನ ಸಮೇತ ಮರದ ದಿಮ್ಮಿ ಹಾಗೂ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಹೇಮಂತ್ ಕುಮಾರ್ ತಿಳಿಸಿದ್ದಾರೆ. ಸಕಲೇಶಪುರ ವಲಯ ವ್ಯಾಪ್ತಿಯ yadehalli planters club ಹತ್ತಿರ ಕಾಡು ಜಾತಿ ಬಿಲೆಟ್ಸ್ ಅನ್ನು ಅಕ್ರಮ ಸಾಗಾಟದಲ್ಲಿದ್ದ 02 ವಾಹನಗಳನ್ನು 1. […]