Breaking News :

ಕರಿಕೆ : ಶ್ರದ್ಧಾಭಕ್ತಿಯಿಂದ ಜರುಗಿದ ಮುತ್ತಪ್ಪ ವೆಳ್ಳಾಟ

 


ಜನವಾಹಿನಿ News ಮಡಿಕೇರಿ : ಕರಿಕೆ ತೋಟಂ ಶ್ರೀ ಮುತ್ತಪ್ಪ ಸನ್ನಿಧಿಯಲ್ಲಿ ಪ್ರತೀವರ್ಷದಂತೆ ಮುತ್ತಪ್ಪ ವೆಳ್ಳಾಟ ಶ್ರದ್ಧಾ ಭಕ್ತಿಯಿಂದ ನೆರವೇರಿತು.

ಸುತ್ತಮುತ್ತಲ ಭಾಗದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಮುತ್ತಪ್ಪ ದೇವರ ದರ್ಶನ ಪಡೆದುಕೊಂಡರು.

Share this article

ಟಾಪ್ ನ್ಯೂಸ್

More News