Breaking News :

ಕೊಡಗು ಪತ್ರಿಕಾಭವನ ಟ್ರಸ್ಟ್ ನ ಆಹ್ವಾನಿತ ಟ್ರಸ್ಟಿಯಾಗಿ ಮುರಳೀಧರ್ ಆಯ್ಕೆ


ಜನವಾಹಿನಿ News ಮಡಿಕೇರಿ : ಕೊಡಗು ಪತ್ರಕತ೯ರ ಸಂಘದ ಸ್ಥಾಪಕಾಧ್ಯಕ್ಷರಾದ ಮುರಳೀಧರ್ ಅವರನ್ನು ಕೊಡಗು ಪತ್ರಿಕಾಭವನ ಟ್ರಸ್ಟ್ ನ ಆಹ್ವಾನಿತ ಟ್ರಸ್ಟಿಯನ್ನಾಗಿ ಆಯ್ಕೆ ಮಾಡಲಾಗಿದೆ.

ಟ್ರಸ್ಟ್ ಗೆ ಕೊಡಗು ಪತ್ರಕತ೯ರ ಸಂಘದಿಂದ ಟ್ರಸ್ಟಿಯನ್ನಾಗಿ ನೇಮಕ ಮಾಡಬೇಕೆಂಬ ಸಂಘದ ಬೇಡಿಕೆಗೆ ಸ್ಪಂದಿಸಿದ ಟ್ರಸ್ಟ್ ಅಂತೆಯೇ ಮುರಳೀಧರ್ ಅವರನ್ನು ಆಹ್ವಾನಿತ ಟ್ರಸ್ಟಿಯನ್ನಾಗಿ ನೇಮಕ ಮಾಡಿದೆ.

Share this article

ಟಾಪ್ ನ್ಯೂಸ್

More News