Breaking News :

ಪ್ರಥಮ ಪದವಿ ತರಗತಿ ಪ್ರವೇಶಾತಿಗೆ ಜುಲೈ 30 ಕಡೆಯ ದಿನ ,ಬಿ.ಬಿ.ಎ ಪದವಿಗೆ ಉಚಿತ ಪ್ರವೇಶಾತಿ

ಪ್ರಥಮ ಪದವಿ ತರಗತಿ ಪ್ರವೇಶಾತಿಗೆ ಜುಲೈ 30 ಕಡೆಯ ದಿನ ,ಬಿ.ಬಿ.ಎ ಪದವಿಗೆ ಉಚಿತ ಪ್ರವೇಶಾತಿ

ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2025-26ರ ಶೈಕ್ಷಣಿಕ ಸಾಲಿನ ಪ್ರಥಮ ಬಿ.ಎ, ಬಿ.ಕಾಂ ಮತ್ತು ಬಿ.ಬಿ.ಎ ಪದವಿ ತರಗತಿ ಪ್ರವೇಶಾತಿಗೆ ಜುಲೈ 31 ಕಡೆಯ ದಿನವಾಗಿರುತ್ತದೆ.ಪ್ರಥಮ ವರ್ಷದ ಬಿ.ಬಿ.ಎ ಪದವಿಗೆ ಪ್ರವೇಶಾತಿ ಉಚಿತವಾಗಿರಯತ್ತದೆ ಎಂದು ಪ್ರಾಂಶುಪಾಲರಾದ ಪ್ರೊ ದಯಾನಂದ ಕೆ.ಸಿ ಯವರು ತಿಳಿಸಿರುವರು.

Share this article

ಟಾಪ್ ನ್ಯೂಸ್

More News