Breaking News :

ವಿದೇಶಿ ತಳಿಯ ನಾಯಿ ಮರಿಯೊಂದು ಸಿಕ್ಕಿದೆ

 


ಜನವಾಹಿನಿ NEWS ಸಿದ್ದಾಪುರ : ಸಮೀಪದ ಗುಹ್ಯ ಗ್ರಾಮದ ನೇತಾಜಿ ಬಡಾವಣೆಗೆ ವಿದೇಶಿ ತಳಿಯ ನಾಯಿ ಮರಿಯೊಂದು ಬಂದಿದ್ದು, ಅದನ್ನು ಸ್ಥಳೀಯ ನಿವಾಸಿ ಪ್ರಕಾಶ್ ಎಂಬುವವರು ಅದನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿ ಮನೆಯಲ್ಲಿ ಆಶ್ರಯ ನೀಡಿದ್ದಾರೆ.

ಇದರ ಮಾಲೀಕರ ಬಗ್ಗೆ ಮಾಹಿತಿ ಅಥವಾ ದೂರವಾಣಿ ಸಂಖ್ಯೆ ಇದ್ದಲಿ ದಯವಿಟ್ಟು ನಮ್ಮನ್ನು ಸೂಕ್ತ ಮಾಹಿತಿ ನೀಡಿ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9902440114

Share this article

ಟಾಪ್ ನ್ಯೂಸ್

More News