Breaking News :

ಮಾದಾಪಟ್ಟಣ ಪಿ.ಎಂ ಶ್ರೀ ಸ.ಹಿ.ಪ್ರಾ ಶಾಲೆಯಲ್ಲಿ ಯೋಗ ದಿನಾಚರಣೆ

 


ಜನವಾಹಿನಿ NEWS ಕುಶಾಲನಗರ : ಇಲ್ಲಿನ ಮಾದಾಪಟ್ಟಣ ಪಿ.ಎಂ ಶ್ರೀ ಸ. ಹಿ. ಪ್ರಾ ಶಾಲೆಯಲ್ಲಿ ಯೋಗದಿನಾಚರಣೆಯನ್ನು ಆಚರಿಸಲಾಯಿತು. ದೈಹಿಕ ಶಿಕ್ಷಣ ಶಿಕ್ಷಕರಾದ ಸುರೇಶ್ ಕುಮಾರ್.ಎನ್.ಎಲ್ ರವರು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಶಶಿಕುಮಾರ್ ಟಿ. ಎಸ್. ಹಾಗೂ ಶಾಲಾ ಸಹ ಶಿಕ್ಷಕರು ಉಪಸ್ಥಿತರಿದ್ದರು.

 

Share this article

ಟಾಪ್ ನ್ಯೂಸ್

More News