Breaking News :

ಚೆಯ್ಯಂಡಾಣೆ ಸರಕಾರಿ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ

 


ಜನವಾಹಿನಿ NEWS ಚೆಯ್ಯಂಡಾಣೆ : ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಸ್ಥಳ ದಾನಿಗಳು ಹಾಗೂ ನಿವೃತ ಸೈನಿಕ ಚೆಯ್ಯಂಡ ಲವ ಅಪ್ಪಚ್ಚು ಲಸಿಕೆ ಹಾಕುದರ ಮೂಲಕ ಉದ್ಘಾಟಿಸಿ ಚಾಲನೆ ನೀಡಿದರು.

ಈ ಸಂದರ್ಭ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಂಚು ಗೌತಮಿ, ಶುಸ್ರೂಷಕಿ ಪೂಜಾ ,ಆಶಾ ಕಾರ್ಯಕರ್ತೆ ರಾಜೇಶ್ವರಿ,ಅಂಗನವಾಡಿ ಕಾರ್ಯಕರ್ತೆ ತಾರ,ಸಿಬ್ಬಂದಿಗಳಾದ ಮಂಜುಳಾ,ಭವಾನಿ,ಮತಿತ್ತರರು ಉಪಸ್ಥಿತರಿದ್ದರು.

 

Share this article

ಟಾಪ್ ನ್ಯೂಸ್