Breaking News :

ವೀರಾಜಪೇಟೆ ಲಯನ್ಸ್ ಕ್ಲಬ್ ಗೆ ಆಯ್ಕೆ

ವೀರಾಜಪೇಟೆ ಲಯನ್ಸ್ ಕ್ಲಬ್ ಗೆ ಆಯ್ಕೆ

ವಿರಾಜಪೇಟೆ : ವಿರಾಜಪೇಟೆ ಲಯನ್ಸ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ವಕೀಲ ಅಂಬಿ ಕೃಷ್ಣಮೂರ್ತಿ ಹಾಗೂ ಕಾರ್ಯದರ್ಶಿ ಯಾಗಿ ವೀರಾಜಪೇಟೆ ಟೆರೆಷಿಯನ್ ಡಿಜಿಟಲ್ ಪ್ರಿಂಟಿಂಗ್ ಪ್ರೆಸ್ ಮಾಲೀಕರಾದ ಪೌಲ್ ಕ್ಷೇವಿಯರ್ ಆಯ್ಕೆಯಾಗಿದ್ದಾರೆ.

2025-26 ನೇ ಸಾಲಿನಲ್ಲಿ ವೀರಾಜಪೇಟೆ ಲಯನ್ಸ್ ಸಂಸ್ಥೆ ಸುವರ್ಣ ಮಹೋತ್ಸವ ಆಚರಿಸುತ್ತಿದ್ದು ಖಜಾಂಚಿಯಾಗಿ ಮಂಡೇಟಿರ ಸುರೇಶ್, ಉಪಾಧ್ಯಕ್ಷರಾಗಿ ಪಿ.ಪಿ.ಸುಬ್ಬಯ್ಯ, ಅಜಿತ್ ಎ.ಎ. ಹಾಗೂ ಕೆ.ಪಿ.ನಿಯಾಸ್ ಮತ್ತು ನಿರ್ದೇಶಕರಾಗಿ ಕೆ.ಆರ್.ಮೋಹನ್ ರೈ, ಕೆ.ಎಂ.ರಘು ಸೋಮಯ್ಯ, ಎ.ಪಿ.ಪ್ರಸನ್ನ,ಎ.ಪಿ.ಸುಬ್ರಮಣಿ ಸಿ.ಗಿಲ್ ಸೋಮಯ್ಯ ಹಾಗೂ ಪ್ರತಾಪ್ ಚಿಣ್ಣಪ್ಪ ಆಯ್ಕೆಯಾಗಿರುತ್ತಾರೆ.

Share this article

ಟಾಪ್ ನ್ಯೂಸ್

More News