Breaking News :

ದೇವರಕೊಲ್ಲಿ ಬಳಿ ಬೈಕ್ -ಕಂಟೈನರ್ ನಡುವೆ ಅಪಘಾತ ; ಬೈಕ್ ಸವಾರರ ಸ್ಥಿತಿ ಗಂಭೀರ

 


ಜನವಾಹಿನಿ NEWS ದೇವರಕೊಲ್ಲಿ  : ರಾಜ್ಯ ಹೆದ್ದಾರಿ 275ರ ದೇವರಕೊಲ್ಲಿ ಸಮೀಪ ಬೈಕ್ ಮತ್ತು ಕಂಟೈನರ್ ಲಾರಿ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಮತ್ತು ಸಹಸವಾರ ಗಂಭೀರ ಗಾಯಗೊಂಡ ಘಟನೆ ವರದಿಯಾಗಿದೆ. ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ಸುಳ್ಯದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಗಂಭೀರ ಗಾಯಗೊಂಡವರನ್ನು ಬಿಜಾಪುರ ಮೂಲದ ಮಾಹಂತೇಶ್ ಎಂದು ತಿಳಿದು ಬಂದಿದ್ದು ಇವರು ಪುತ್ತೂರಿನ ಟ್ಯಾಕೋ ಅರ್ಥ್ ಮೂವರ್ಸ್ ನ ಉದ್ಯೋಗಿ ಎಂದು ಗುರುತಿಸಲಾಗಿದೆ ಎಂದು ತಿಳಿದು ಬಂದಿದೆ.

 

Share this article

ಟಾಪ್ ನ್ಯೂಸ್

More News